ವಿವರ
ದಿನಾಂಕ
ಶಾಲೆ ಮತ್ತು ಕಾಲೇಜು ಆವರಣದಲ್ಲಿ ಹಾದು ಹೋಗಿರುವ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಿಸುವ ಬಗ್ಗೆ.
01-10-2021
2021-22ನೇ ಸಾಲಿನ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಕುರಿತಾದ ಸರ್ಕಾರದ ಆದೇಶ.
23-09-2021
ನೋಡಲ್ ಅಧಿಕಾರಿಗಳು ದಿನಾಂಕ 27-09-2021 & 28-09-2021ರಂದು ಜಿಲ್ಲೆಗಳಿಗೆ ಭೇಟಿ ನೀಡಿ ವರದಿ ಸಲ್ಲಿಸುವ ಬಗ್ಗೆ ಮತ್ತು ದಿನಾಂಕ 27-09-2021ರಂದು ಮತ್ತು 28-09-2021 ರಂದು ಜಿಲ್ಲೆಗಳಿಗೆ ಭೇಟಿ ನೀಡುವ ನೋಡಲ್ ಅಧಿಕಾರಿಗಳಿಗೆ ಮಾಹಿತಿ ಸಲ್ಲಿಸುವ ಬಗ್ಗೆ.
21-09-2021
ಮುಕ್ತಾಯಗೂಂಡ ಕಡತಗಳ ವಿಲೇವಾರಿಗಾಗಿ ಟೆಂಡರ್ ಪ್ರಕಟಣೆ.
14-09-2021
ದಿನಾಂಕ 13-09-2021 ರಿಂದ ಬೆಂಗಳೂರಿನಲ್ಲಿ ವಿಧಾನ ಮಂಡಲ ಅಧಿವೇಶನ ಪ್ರಾರಂಭವಾಗಲಿರುವ ಹಿನ್ನಲೆಯಲ್ಲಿ ಇಲಾಖಾಧಿಕಾರಿಗಳಿಗೆ ಸೂಚನೆಗಳು.
13-09-2021
2021-22ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ವಿಜೇತರ ಕುರಿತಾದ ಸರ್ಕಾರದ ಆದೇಶ.
03-09-2021
ರಾಜ್ಯದ ಎಲ್ಲಾ ಶಾಲೆಗಳಲ್ಲಿನ 2021-22ನೇ ಶೈಕ್ಷಣಿಕ ಸಾಲಿನ ಮಕ್ಕಳ ದಾಖಲಾತಿ ದಿನಾಂಕವನ್ನು ವಿಸ್ತರಿಸುವ ಬಗ್ಗೆ.
02-09-2021
ಶಾಲಾ ದಾಖಲಾತಿಯಲ್ಲಿ ವಿದ್ಯಾರ್ಥಿಗಳ ಜಾತಿಯನ್ನು ತಿದ್ದುಪಡಿ ಮಾಡುವ ಬಗ್ಗೆ.
01-09-2021
ವಿದ್ಯಾರ್ಥಿಗಳ ಶಾಲಾ ದಾಖಾಲಾತಿಗಳಲ್ಲಿ ವಿದ್ಯಾರ್ಥಿ ಹೆಸರು / ಪೋಷಕರ ಹೆಸರು, ಜನ್ಮ ದಿನಾಂಕ, ಜಾತಿ ಇತ್ಯಾದಿ ತಿದ್ದುಪಡಿ ಸಂಬಂಧ ಸುತ್ತೋಲೆ.
ಜಿಲ್ಲಾ ತಾಲ್ಲೂಕು ಮತ್ತು ಶಾಲಾ ಮಟ್ಟದಲ್ಲಿ ಶಿಕ್ಷಕರ ದಿನಾಚರಣೆ ಆಯೋಜಿಸುವ ಕುರಿತಾದ ಮಾರ್ಗಸೂಚಿಗಳು.
26-08-2021
ಶಿಕ್ಷಕರ ರಾಜ್ಯ ಪ್ರಶಸ್ತಿ-2021 ತಾಲ್ಲುಕು ಮತ್ತು ಜಿಲ್ಲಾ ಆಯ್ಕೆ ಸಮಿತಿಗಳ ಕಾಲವಕಾಶ ವಿಸ್ತರಿಸುವ ಬಗ್ಗೆ.
19-08-2021
ಮಕ್ಕಳ ಸಹಾಯವಾಣಿ-1098 ಕುರಿತು ಗೋಡೆ ಬರಹ ಬರೆಸುವ ಬಗ್ಗೆ ಸುತ್ತೋಲೆ.
17-08-2021
9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಲು ಅನುಸರಿಸಬೇಕಾದ ಪ್ರಮಾಣಿತ ಕಾರ್ಯಾಚರಣೆ ವಿಧಾನ(SOP) ಕುರಿತು ಸುತ್ತೋಲೆ
2020-21ನೇ ಸಾಲಿನಿಂದ ರಾಜ್ಯದ 400 ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಗಳಲ್ಲಿ 1ನೇ ತರಗತಿಯಿಂದ ಹೆಚ್ಚುವರಿಯಾದ ಆಂಗ್ಲ ಮಾಧ್ಯಮ ವಿಭಾಗಗಳನ್ನು ದ್ವಿಭಾಷಾ (ಉರ್ದು ಮತ್ತು ಆಂಗ್ಲ) ಪ್ರಾರಂಭಿಸುವ ಬಗ್ಗೆ ಸರ್ಕಾರಿ ಆದೇಶ | ಸುತ್ತೋಲೆ 22.03.2021 | 400 ಶಾಲೆಗಳ ಪಟ್ಟಿ
2021-22ನೇ ಸಾಲಿನಲ್ಲಿ ಹೊಸದಾಗಿ ಶಾಶ್ವತ ಪೂರ್ವ ಪ್ರಾಥಮಿಕ /ಪ್ರಾಥಮಿಕ/ ಫ್ರೌಢಶಾಲೆಗಳನ್ನು ಪ್ರಾರಂಭಿಸಲು ನೋಂದಣಿ ನೀಡುವ ಕುರಿತು ನೋಂದಣಿ ನೀಡುವ ಕುರಿತು ದಿನಾಂಕ ವಿಸ್ತರಣೆ ಮಾಡಿರುವ ಬಗ್ಗೆ.
13-08-2021
ಕೋವಿಡ-19 ಸಾಂಕ್ರಾಂಮಿಕ ರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿನ ಭೋಧಕ ಹಾಗೂ ಭೋಧಕೇತರ ಸಿಬ್ಬಂದಿಗಳ ಲಸಿಕೆ ಪಡೆದಿರುವ ಬಗ್ಗೆ ಅಂಕಿ ಅಂಶ ಮಾಹಿತಿ ಸಲ್ಲಿಸುವ ಬಗ್ಗೆ.
10-08-2021
ಶಿಕ್ಷಕರ ರಾಜ್ಯ ಪ್ರಶಸ್ತಿ-2021ಕ್ಕೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸುವ ಬಗ್ಗೆ | ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಉಪ ನಿರ್ದೇಶಕರು(ಆಡಳಿತ)ರವರಿಗೆ ಸೂಚನೆಗಳು | ಉಪನಿರ್ದೇಶಕರ ಬಳಕೆದಾರರ ಕೈಪಿಡಿ | ಕ್ಷೇತ್ರ ಶಿಕ್ಷಣಾಧಿಕಾರಿಗಳ ಬಳಕೆದಾರರ ಕೈಪಿಡಿ
ಖಾಸಗಿ ಅನುದಾನಿತ /ಅನುದಾನರಹಿತ ಶಲೆಗಳ ಮಾನ್ಯತೆಯ ಕುರಿತು ಸುತ್ತೋಲೆ
05-08-2021
ಕನ್ನಡ ಭಾಷಾ ಹೆಚ್ಚುವರಿ ವೇತನ ಬಡ್ತಿಯನ್ನು ಅನುದಾನಿತ ಶಾಲೆಗಳಲ್ಲಿ ಅನುದಾನಕ್ಕೆ ಒಳಪಟ್ಟ ಶಿಕ್ಷಕರುಗಳಿಗೆ ವಿಸ್ತರಿಸುವ ಬಗ್ಗೆ.
04-08-2021
ಸರ್ಕಾರಿ ಶಾಲಾ-ಆಸ್ತಿ ಸರ್ಕಾರಿ ಶಾಲಾ-ಕಾಲೇಜುಗಳ ಸ್ಥಿರಾಸ್ತಿಯನ್ನು ಆಯಾ ಶಾಲೆ ಹೆಸರಿಗೆ ಖಾತೆ ಮಾಡಿಸಿ ಆರ್.ಟಿ.ಸಿ ಯಲ್ಲಿ ನಮೂಸದಿಸಿರುವ ಬಗ್ಗೆ.
03-08-2021
ಸರ್ಕಾರಿ ಶಾಲಾ ಆಸ್ತಿ ಸರ್ಕಾರಿ ಶಾಲೆಗಳ ಜಾಗಗಳನ್ನು ಬೇರೆಯವರಿಗೆ ನೀಡುವುದನ್ನು ನಿರ್ಬಂಧಿಸಿರುವ ಬಗ್ಗೆ.
ಸರ್ಕಾರಿ ಶಾಲಾ ಜಾಗಗಳನ್ನು ಸಂರಕ್ಷಿಸುವ ಕುರಿತು ಸುತ್ತೋಲೆ.
ಸರ್ಕಾರಿ ಶಾಲೆಗಳ ಜಾಗಗಳನ್ನು ಸಂರಕ್ಷಿಸಲು ಎಸ್ಟೇಟ್ ಅಧಿಕಾರಿಗಳಾಗಿ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ನೇಮಿಸಿರುವ ಬಗ್ಗೆ.
ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹಾಲಿ ಇರುವ ಕನ್ನಡ ಮಾಧ್ಯಮದ ಜೊತೆ ಹೆಚ್ಚುವರಿ ಆಂಗ್ಲ ಮಾಧ್ಯಮ ವಿಭಾಗವನ್ನು ಪ್ರಾರಂಭಿಸುವ ಬಗ್ಗೆ.
2021-22ನೇ ಸಾಲಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸುವ ಬಗ್ಗೆ.
31-07-2021
2021-22ನೇ ಸಾಲಿನ "ರಾಜ್ಯ ಮಟ್ಟದ ಉತ್ತಮ ಶಿಕ್ಷಕ" ಪ್ರಶಸ್ತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸುವ ಬಗ್ಗೆ ಮತ್ತು ಸಂಪೂರ್ಣ ಪ್ರಕ್ರಿಯೆಯನ್ನು ಆನ್ ಲೈನ್ ಮೂಲಕ ನಿರ್ವಹಿಸುವ ಬಗ್ಗೆ.
28-07-2021
26-07-2021
ದಿನಾಂಕ:01.01.2021ರಲ್ಲಿ ಇದ್ದಂತೆ ಬೆಂಗಳೂರು ವಿಭಾಗ ಮತ್ತು ಮೈಸೂರು ವಿಭಾಗಗಳ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹ ಶಿಕ್ಷಕರ ಜೇಷ್ಠತಾ ಪಟ್ಟಿಯನ್ನು ದೃಢೀಕರಿಸುವ ಬಗ್ಗೆ.
17-07-2021
2021-2022ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ಹಾಗೂ ಮೈಸೂರು ವಿಭಾಗ ಆಡಳಿತದ ಕಾರ್ಯ ವಿಧಾನ ಹಾಗೂ ಕಛೇರಿ ಕೆಲಸ ಚುರುಕುಗೂಳಿಸಲು ತಪಾಸಣೆ, ಮೇಲುಸ್ತುವಾರಿ ಮತ್ತು ಮರ್ಗದರ್ಶನವನ್ನು ಬಲಪಡಿಸುವ ಕುರಿತು.
14-07-2021
ರಾಜ್ಯದ ಶಿಕ್ಷಕರು ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿರುವ ಕುರಿತಾದ ಮಾಹಿತಿ
09-07-2021
ರಾಜ್ಯ ಮತ್ತು ರಾಷ್ಟ್ರ ಮಟ್ಟದ ಶಿಕ್ಷಕರ ಪ್ರಶಸ್ತಿ ಪಡೆದಿರುವ ನಿವೃತ್ತ ಶಿಕ್ಷಕರುಗಳ ಪ್ರಯಾಣ ಭತ್ಯೆಯನ್ನು ಮರುಪಾವತಿಸುವ ಕುರಿತು
ಕರ್ನಾಟಕ ರಾಜ್ಯ ಶಿಕ್ಷಕರ/ವಿದ್ಯಾರ್ಥಿಗಳ ನಿಧಿ ಕಛೇರಿಯಿಂದ ನೋಂದಣಿ ಸಂಕೇತ ಪಡೆಯಲು ನೀಡಿರುವ ಸುತ್ತೋಲೆ
07-07-2021
2021ನೇ ಸಾಲಿನ "ರಾಷ್ಟ್ರ ಮಟ್ಟದ" ಉತ್ತಮ ಶಿಕ್ಷಕ ಪ್ರಶಸ್ತಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಿಸುವ ಬಗ್ಗೆ.
01-07-2021
2021-22ನೇ ಸಾಲಿನಲ್ಲಿ ಹೊಸದಾಗಿ ಶಾಶ್ವತ ಪೂರ್ವ ಪ್ರಾಥಮಿಕ /ಪ್ರಾಥಮಿಕ/ ಫ್ರೌಢಶಾಲೆಗಳನ್ನು ಪ್ರಾರಂಭಿಸಲು ನೋಂದಣಿ ನೀಡುವ ಕುರಿತು ನೋಂದಾಯಿತ ಅರ್ಹ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಬಗ್ಗೆ.
30-06-2021
ಖಾಸಗಿ ಶಾಲೆಗಳು ಒಂದೇ ಆವರಣದಲ್ಲಿ ನಡೆಸುವ ಶಾಲೆಗಳ ಡೈಸ್ ಕೋಡ್ ಗಳನ್ನು ವಿಲೀನಗೊಳಿಸಿ ಎಸ್.ಎ.ಟಿ.ಎಸ್ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ.
ಕಾನೂನು ಬಾಹಿರ ನಿಯೋಜನೆಗಳನ್ನು ರದ್ದುಪಡಿಸುವ ಕುರಿತು.
24-06-2021
ರಾಜ್ಯದಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರವ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಲ್ಲಿ 2021-2022ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ನಿರ್ವಹಣೆಗೆ ಮಾರ್ಗಸೂಚಿ ಕುರಿತು
11-06-2021
ಶಿಕ್ಷಕರ ಸೇವಾ ಮಾಹಿತಿಯನ್ನು ಪರಿಶೀಲಿಸಿ ಶಿಕ್ಷಕ ಮಿತ್ರ (EEDS) ತಂತ್ರಾಶದಲ್ಲಿ ಇಂದೀಕರಿಸುವ ಬಗ್ಗೆ.
09-06-2021
2021ನೇ ಸಾಲಿನ "ರಾಷ್ಟ್ರ ಮಟ್ಟದ" ಉತ್ತಮ ಶಿಕ್ಷಕ ಪ್ರಶಸ್ತಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಬಗ್ಗೆ | ಆನ್ ಲೈನ್ ಅರ್ಜಿ ಲಿಂಕ್ | ದಿನಾಂಕ ವಿಸ್ತರಿಸುವ ಬಗ್ಗೆ | ಜಿಲ್ಲಾ ಆಯ್ಕೆ ಸಮಿತಿಗೆ ಸೂಚನೆಗಳು
04-06-2021
2021-2022ನೇ ಸಾಲಿನಲ್ಲಿ ಖಾಸಗಿ ಅನುದಾನಿತ/ಅನುದಾನ ರಹಿತ ಶಾಲೆಗಳ ದಾಖಲಾತಿ ಹಾಗೂ ಶುಲ್ಕಗಳನ್ನು ಪಡೆಯುವ ಬಗ್ಗೆ ಆದೇಶ
ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲಗಳಿಗೆ 2021-2022ನೇ ಸಾಲಿನ ಶೈಕ್ಷಣಿಕ ವರ್ಷ ನಿಗದಿಪಡಿಸುವ ಬಗ್ಗೆ
ಮಾನ್ಯ ಕರ್ನಾಟಕ ಉಚ್ಛನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ:4818/2021, 3896/2021 ರ ಮದ್ಯಂತರ ಆದೇಶ ಪಾಲನೆ ಮಾಡುವ ಬಗ್ಗೆ.
21-04-2021
2018-19 ಮತ್ತು 2019-20ನೇ ಸಾಲಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿವಿಧ ಕಛೇರಿ/ಶಾಲೆಗಳ ವಾರ್ಷಿಕ ತಪಾಸಣೆಯನ್ನು ನಡೆಸಿರುವ ಹಾಗೂ ತಪಾಸಣೆಯ ವರದಿಗಳನ್ನು ಸಲ್ಲಿಸಿರುವ ಬಗ್ಗೆ.
16-04-2021
ಅಧಿಕಾರಿಗಳ/ಬೋಧಕೇತರ ಸಿಬ್ಬಂದಿಗಳ ಸೇವಾ ಮಾಹಿತಿಯನ್ನು ಶಿಕ್ಷಕ ಮಿತ್ರ (EEDS) ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ.
12-04-2021
ಏಪ್ರಿಲ್ ತಿಂಗಳ ಪರ್ಯಾಯ ಶೈಕ್ಷಣಿಕ ಯೋಜನೆಯನ್ನು ಶಾಲೆಗಳಲ್ಲಿ ಕಲಿಕಾ ಬೋಧನಾ ಪ್ರಕ್ರಿಯೆಯಲ್ಲಿ ಅಳವಡಿಸಿಕೊಳ್ಳುವ ಬಗ್ಗೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ