ಹೊಂಗಿರಣ ಬ್ಲಾಗ್ ಗೆ ತಮಗೆ ಆದರದ ಸುಸ್ವಾಗತ… ನಿಮ್ಮ ಸಲಹೆ ಮಾರ್ಗದರ್ಶನಕ್ಕೆ ಸದಾ ಸ್ವಾಗತ….. ಭೇಟಿ ನೀಡಿದ್ದಕ್ಕೆಧನ್ಯವಾದಗಳು…

ಆಗಸ್ಟ್ 09, 2021

ನವೋದಯ ಪ್ರವೇಶ ಪರೀಕ್ಷೆಯ ಪ್ರವೇಶಪತ್ರವನ್ನು download ಮಾಡಿಕೊಳ್ಳಲು..

 

ರಿಜಿಸ್ಟರ್ ನಂಬರ್ ಸಿಗದಿದ್ದಾಗ ನವೋದಯ ವಿದ್ಯಾಲಯ ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ?

ಪ್ರವೇಶ ಅರ್ಜಿ ಭರ್ತಿ ಮಾಡುವಾಗ ನೀಡಿದ ಮಾಹಿತಿಯನ್ನು ಈ ಕೆಳಗಿನ ಲಿಂಕ್‌ನ್ನು ಒತ್ತಿ ನಂತರ ಸರಿಯಾಗಿ ತುಂಬಿರಿ

1. ಅಭ್ಯರ್ಥಿಯ ಹೆಸರು.

2. ಅಭ್ಯರ್ಥಿಯ ತಂದೆಯ ಹೆಸರು.

3. ಅಭ್ಯರ್ಥಿಯ ತಾಯಿಯ ಹೆಸರು.

4. ಅಭ್ಯರ್ಥಿಯ ಹುಟ್ಟಿದ ದಿನಾಂಕ.

5. ಕೊನೆಗೆ Search Registration No. ಒತ್ತಿರಿ.





1 ಕಾಮೆಂಟ್‌: