ಹೊಂಗಿರಣ ಬ್ಲಾಗ್ ಗೆ ತಮಗೆ ಆದರದ ಸುಸ್ವಾಗತ… ನಿಮ್ಮ ಸಲಹೆ ಮಾರ್ಗದರ್ಶನಕ್ಕೆ ಸದಾ ಸ್ವಾಗತ….. ಭೇಟಿ ನೀಡಿದ್ದಕ್ಕೆಧನ್ಯವಾದಗಳು…

ಅಕ್ಟೋಬರ್ 31, 2021

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆನ್‌ಲೈನ್‌ ರಸಪ್ರಶ್ನಾ ಕಾರ್ಯಕ್ರಮ


 ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆನ್‌ಲೈನ್‌ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ. 

E mail ವಿಳಾಸ ನಮೂದಿಸಿ ಕನ್ನಡ ನಾಡು ನುಡಿ ವಿಶೇಷತೆಗಳಿಗೆ ಸಂಬಂಧಿಸಿದ ೫೦  ಸರಳ ಪ್ರಶ್ನೆಗಳಿಗೆ ಉತ್ತರಿಸಿ... ಶೇಕಡ ೬೦ ಅಂಕಗಳನ್ನು ಪಡೆದರೆ ನೇರವಾಗಿ ನಿಮ್ಮ ಇ ಮೇಲ್‌ ವಿಳಾಸಕ್ಕೆ ಇ ಪ್ರಮಾಣ ಪತ್ರ ರವಾನೆಯಾಗುತ್ತದೆ.

E mail ವಿಳಾಸ ಇರುವವರು ಈ ಲಿಂಕ್‌ ಬಳಸಿ. (ಪ್ರಮಾಣಪತ್ರಕ್ಕಾಗಿ)


"ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ"

ನಿಮ್ಮ ಅಂಕಗಳು ಶೇಕಡ 60 ಕ್ಕಿಂತ ಹೆಚ್ಚಾಗಿದ್ದೂ, ಒಂದು ವೇಳೆ ನಿಮ್ಮ ಮೇಲ್‌ ಗೆ   ಇ ಪ್ರಮಾಣ ಪತ್ರ ರವಾನೆಯಾಗದಿದ್ದರೆ  ಇಲ್ಲಿ ಸರ್ಚ್‌ ಮಾಡಿ (ಹೆಸರನ್ನು ಸ್ಪಷ್ಟವಾಗಿ ನಮೂದಿಸಿ - ರಸಪ್ರಶ್ನೆಯಲ್ಲಿ ಹಾಕಿರುವ ಹಾಗೆ) ಪಡೆದುಕೊಳ್ಳಿ




E mail ವಿಳಾಸ ಇಲ್ಲದಿರುವವರು ಈ ಲಿಂಕ್‌ ಬಳಸಿ. 

"ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ"



8 ಕಾಮೆಂಟ್‌ಗಳು: