ನಂತರ PROCED Button ಒತ್ತಿ ಭಾಗವಹಿಸಿ
ನಾಳೆಯ 75ನೇ ಸ್ವಾತಂತ್ರ್ಯೋತ್ಸವ, (ಆಜಾದಿ ಕಾ ಅಮೃತ ಮಹೋತ್ಸವ) ಮುನ್ನ ರಾಷ್ಟ್ರಗೀತೆ ಹಾಡೋಣ ಸರ್ಟಿಫಿಕೇಟ್ ಪಡೆಯೋಣ
ನಮ್ಮ ದೇಶ,ನಮ್ಮ ರಾಷ್ಟ್ರಗೀತೆ, ನಮ್ಮ ಹೆಮ್ಮೆ
ನಾವೆಲ್ಲರೂ ಪಾಲ್ಗೊಳ್ಳೋಣ: ವಿದ್ಯಾರ್ಥಿಗಳಿಗೂ ಪಾಲ್ಗೊಳ್ಳಲು ಹೇಳೋಣ
ಹೆಸರು ,
ವಯಸ್ಸು ದಾಖಲಿಸಿ,
ನಿಂತು ರಾಷ್ಟ್ರಗೀತೆಯನ್ನು ಹಾಡಿ ವಿಡಿಯೋ ಮಾಡಿ ಅಪಲೋಡ್ ಮಾಡಿ ಸರ್ಟಿಫಿಕೇಟ್ ಪಡೆಯಿರಿ ಈಗಾಗಲೇ 1.33 ಕೋಟಿಗೂ ಅಧಿಕ ಜನರು ಪಾಲ್ಗೊಂಡಿದ್ದು ನೀವೂ ಪಾಲ್ಗೊಳ್ಳಿ
ಜೈ ಹಿಂದ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ