ಕನ್ನಡ ರಾಜ್ಯೋತ್ಸವದ ಪ್ರಯುಕ್ತ ರಸಪ್ರಶ್ನೆ ಕಾರ್ಯಕ್ರಮ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜನಗರ ಜಿಲ್ಲೆ.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹನೂರು ತಾ. ಸಹಯೋಗದಲ್ಲಿ
ಕನ್ನಡ ರಾಜ್ಯೋತ್ಸವದ ಪ್ರಯುಕ್ತ 30 ದಿನ 30 ರಸಪ್ರಶ್ನಾ ಕಾರ್ಯಕ್ರಮ
ವಿದ್ಯಾರ್ಥಿಗಳು, ಶಿಕ್ಷಕರು, ಕನ್ನಡಾಭಿಮಾನಿಗಳಲ್ಲಿ ಈ ಮೂಲಕ ವಿನಂತಿಸುವುದೆನೆಂದರೆ
ಪ್ರತಿದಿನದ 10 ಪ್ರಶ್ನೆಗಳ ಪಿ.ಡಿ.ಎಫ್. ತೆರೆದು ದಿನಾಂಕ ಮತ್ತು ಪ್ರಶ್ನೆ ಸಂಖ್ಯೆಯನ್ನು ನಮೂದಿಸಿ
ಉತ್ತರವನ್ನು ಒಂದು ಬಿಳಿಹಾಳೆಯಲ್ಲಿ ನಿಮ್ಮ ವಿಳಾಸಸಹಿತ ನನ್ನ ವೈಯಕ್ತಿಕ ವಾಟ್ಸಫ್ ಸಂಖ್ಯೆ
9880243778 ಗೆ ಕಳುಹಿಸುವುದು. ಪ್ರತಿದಿನದ ವಿಜೇತರು ಮತ್ತು 300 ಪ್ರಶ್ನೆಗಳಿಗೆ ಅತಿ ಹೆಚ್ಚು ಉತ್ತರಿಸಿದ ವಿಜೇತರನ್ನು
5.12.2020 ರಂದು ಘೋಷಿಸಲಾಗುವುದು ಹಾಗೂ ಪುಸ್ತಕ ಬಹುಮಾನವನ್ನು ನೀಡಲಾಗುವುದು.
30 ದಿನಗಳಲ್ಲಿ (300 ಪ್ರಶ್ನೆಗಳಲ್ಲಿ) ಅತಿ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಿದವರಿಗೆ
ಮೊದಲ 3 ಬಹುಮಾನಗಳನ್ನು ನೀಡಲಾಗುವುದು.
ಪ್ರಥಮಬಹುಮಾನ 500 ರೂ ಬೆಲೆಬಾಳುವ ಪುಸ್ತಕಗಳು
ದ್ವಿತೀಯ
ಬಹುಮಾನ 300 ರೂ ಬೆಲೆಬಾಳುವ ಪುಸ್ತಕಗಳು
ತೃತೀಯ
ಬಹುಮಾನ 200 ರೂ ಬೆಲೆಬಾಳುವ ಪುಸ್ತಕಗಳು
|
ದಿನ |
ರಸಪ್ರಶ್ನೆಯ ಶೀರ್ಷೀಕೆ |
ಪಿ.ಡಿ.ಎಫ್. ಲಿಂಕ್ |
|
1 |
ಕಾವ್ಯನಾಮಗಳು |
|
|
2 |
ಆತ್ಮಕಥೆಗಳು |
|
|
3 |
ಒಗಟುಗಳು |
|
|
4 |
ಗಾದೆಗಳು |
|
|
5 |
ಕನ್ನಡದ ಪ್ರಥಮಗಳು |
|
|
6 |
ಹಳಗನ್ನಡ ಕವಿಕಾವ್ಯ |
|
|
7 |
ನಡುಗನ್ನಡ ಸಾಹಿತ್ಯ |
|
|
8 |
ವಚನಸಾಹಿತ್ಯ |
|
|
9 |
ದಾಸಸಾಹಿತ್ಯ |
|
|
10 |
ಹೊಸಗನ್ನಡ ಕವಿಗಳು |
|
|
11 |
ಕರ್ನಾಟಕದ ವಿಶೇಷತೆಗಳು |
|
|
12 |
ಅನ್ವರ್ಥಕನಾಮಗಳು |
|
|
13 |
ಬಿರುದುಗಳು - ಪ್ರಾಚೀನ |
|
|
14 |
ಬಿರುದುಗಳು - ನವೀನ |
|
|
15 |
ಲಾಂಛನಗಳು |
|
|
16 |
ಬಿರುದುಗಳು - ಕನ್ನಡಿಗರು |
|
|
17 |
ಪೂರ್ಣಹೆಸರುಗಳು |
|
|
18 |
ಕನ್ನಡಾಭಿಮಾನದ ಪದ್ಯಗಳು |
|
|
19 |
ಅಭಿನಂದನಾ ಗ್ರಂಥಗಳು |
|
|
20 |
ನುಡಿಗಟ್ಟುಗಳು |
|
|
21 |
ಸಾಹಿತ್ಯ ಸಮ್ಮೇಳನ |
|
|
22 |
ಶುದ್ದ ಬರಹಗಳು |
|
|
23 |
ಪಂಪ ಪ್ರಶಸ್ತಿ |
|
|
24 |
ಆಧುನಿಕ ವಚನಕಾರರ ಅಂಕಿತನಾಮಗಳು |
|
|
25 |
ಸಾಹಿತ್ಯ ಆಕಾಡೆಮಿ ಪ್ರಶಸ್ತಿ |
|
|
26 |
ಅಲಂಕಾರಿಕರು |
|
|
27 |
ಕಾದಂಬರಿಗಳು |
|
|
28 |
ಪಿ.ಹೆಚ್.ಡಿ.ಪ್ರಬಂಧಗಳು |
|
|
29 |
ವಿಶಿಷ್ಟಾರ್ಥಗಳು |
|
|
30 |
ಖ್ಯಾತ ಕವಿಗಳ ಪದ್ಯಗಳ ಉಕ್ತಿಗಳು |
1 ) B
ಪ್ರತ್ಯುತ್ತರಅಳಿಸಿ2 ) C
3 ) A
4 ) A
5 ) D
6 ) A
7 ) B
8 ) A
9 ) D
10 ) B